Nissan Qashqai Kannada walkaround by Punith Bharadwaj | ಕಷ್ಕೈ ಮಾದರಿಯು ಮೈಲ್ಡ್-ಹೈಬ್ರಿಡ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಆಯ್ಕೆಗಳೊಂದಿಗೆ ಬರಲಿದೆ. ಮಧ್ಯಮ ಗಾತ್ರದ ಈ ಎಸ್‌ಯುವಿಯು ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಮತ್ತು ಸುಜುಕಿ ಗ್ರ್ಯಾಂಡ್ ವಿಟಾರಾಗೆ ಪ್ರತಿಸ್ಪರ್ಧಿಯಾಗಲಿದೆ. ಹೊಸ ನಿಸ್ಸಾನ್ ಕಶ್ಕೈ ಎಸ್‌ಯುವಿ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಈ ವೀಡಿಯೊವನ್ನು ವೀಕ್ಷಿಸಿ.
#NissanQashqai #NissanQashqaiUnveil #NissanQashqaiRevealed #NissanQashqaiEngine #NissanQashqaiFeatures #NissanQashqaiRivals #NissanQashqaiInteriors #NissanQashqaiHybrid #NissanQashqaiDesign #Qashqai #NissanQashqaiInIndia